ಈಗ ವಿಷ್ಯ ಏನಪ್ಪಾ ಅಂದ್ರೆ, ಧನಂಜಯ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಒಂದು ಫೋಟೋ ಹಾಕಿದ್ದಾರೆ. ಜಿಮ್ ನಲ್ಲಿ ನಿರ್ದೇಶಕ ಸೂರಿ ಮತ್ತು ಧನಂಜಯ್ ವರ್ಕೌಟ್ ಮಾಡ್ತಿರುವುದು. ಇದು ಹೊಸ ಫೋಟೋ. ಈ ಫೋಟೋ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. <br /> <br /> ''It started from here, and surprisingly we were in gym at the same time and on the same treadmills where he offered me the role of ‘Daali'' says kannada actor dhananjay.